It’s time to go back to our roots, go back to breastfeeding.
Main Heading
Breast Feeding Awareness Week - 2022
Amount Spent
10000
Benificiaries In Text
54
Photos
Details Of Project
ಪ್ರಾಥಮಿಕ ಆರೋಗ್ಯ ಕೇಂದ್ರ ವರುಣ,
ಮೈಸೂರು ತಾಲ್ಲೂಕು
ವಿಷಯ : ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳ ಸಹಯೋಗದೊಂದಿಗೆ ಈ ದಿನ ದಿನಾಂಕ-04/08/2022 ,ಸಮಯ ಮಧ್ಯಾಹ್ನ 12: 30 pmಗೆ,ಪ್ರಾಥಮಿಕ ಆರೋಗ್ಯ ಕೇಂದ್ರ ವರುಣ ಇಲ್ಲಿ, ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಇದಕ್ಕೆ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ವರುಣ ವ್ಯಾಪ್ತಿಯ ಸುಮಾರು 150ಕ್ಕೂ ಹೆಚ್ಚು ಫಲಾನುಭವಿ ಗರ್ಭಿಣಿ ,ಬಾಣಂತಿಯರು ಆಗಮಿಸುವ ನಿರೀಕ್ಷೆಯಿದ್ದು, ಆದ ಕಾರಣ ಸಂಬಂಧಿಸಿದ ಮೇಲಧಿಕಾರಿಗಳು ಹಾಗೂ ನೌಕರರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೂಳಿಸಲು ತಮ್ಮೃಲ್ಲಿ ಹೃತ್ಪೂರ್ವಕವಾಗಿ ಕೋರಲಾಗಿದೆ,

Many
No
Project Date
Year(From - To)
2022-2023