Skip to main content
Submitted by Anonymous (not verified) on April 4, 2022
Main Heading
Education
Photos
Details Of Project
ಶಿಕ್ಷಕರ ದಿನಾಚರಣೆಯಂದು ನಮ್ಮ ಕ್ಲಬ್ ನ ಗೌರವಾನ್ವಿತ ಸದಸ್ಯರು ಹಾಗು ಸನ್ಮಾನಿತರಾದ ಡಾ|| ಸತೀಶ್ ಕುಮಾರ್ ಶೆಟ್ಟಿರವರು ಮಾತನಾಡಿ, ಪ್ರಾಥಮಿಕ ಶಿಕ್ಷಣ, ಮಧ್ಯಮ ಶಿಕ್ಷಣ ಮತ್ತು ಪ್ರೌಡ ಶಿಕ್ಷಣ ಇದು ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣದ ಕಲಿಕೆ ಪ್ರಾರಂಭದಲ್ಲಿ ಸಿಕ್ಕಾಗ ವ್ಯಕ್ತಿಯು ಜೀವಮಾನದ ಕೊನೆಯವರೆಗೂ ಜೀವನ ಶೈಲಿಯಲ್ಲಿ ಅಳವಡಿಸಿಕ್ಕೊಳ್ಳುವನು ಮತ್ತು ಈ ದೇಶದ ಮಾಜಿ ಅಧ್ಯಕ್ಷರಾದ ಡಾ|| ಸರ್ವ್ ಪಲ್ಲಿ ರಾಧಾಕೃಷ್ಣ ಮತ್ತು ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ರವರ ನಡೆದು ಬಂದ ದಾರಿಯನ್ನು ತಿಳಿಸಿ ಶಿಕ್ಷಕರ ದಿನಾಚರಣೆಯನ್ನು ಯಾವ ಉದ್ದೆಶಕ್ಕೆ ಆಚರಿಸ ಬೇಕು ಹಾಗೂ ಅದರ ಮಹತ್ವ ಏನೆಂಬುದಾಗಿ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ನಮ್ಮ ಕ್ಲಬ್ ನ ಮರ್ತೊರ್ವ್ ಸದಸ್ಯರಾದ ಡಾ|| ನಟರಾಜ್ ರವರನ್ನು ಸನ್ಮಾನಿಸಲಾಯಿತು ಮತ್ತು ಉತ್ತಮ ಭೋಧಕರಾಗಿ ಪ್ರಶಸ್ತಿ ಪಡೆದ 7 ಜನ ಶಿಕ್ಷಕರಿಗೆ ಸನ್ಮಾನಿಸಲಾಯಿತು.
Many
No
Project Date
Year(From - To)
2021-2022