Main Heading
Indian Art and Culture
Photos
Details Of Project
ದಿನಾಂಕ 15-08-2021 ರಂದು 75ನೆಯ ಸ್ವಾತಂತ್ಯ್ರ ದಿನಾಚಾರಣೆಯನ್ನು ರೊಟರಿ ದತ್ತು ಶಾಲೆಯಾದ ನವೊಲೆಯ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ರೊಟರಿ ಅದ್ಯಕ್ಷರು ಕಾರ್ಯಾದರ್ಶಿಗಳು ಹಾಗು ಸದಸ್ಯರೊಂದಿಗೆ ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಕ್ಕೆ ಉಪಾದ್ಯಕ್ಷರಾದ ಶ್ರೀಮತಿ ಉಮಾದೇವಿ ಹಾಗು ಆಶಾ ರಾಜೇಶ್ ಆಗಮಿಸಿದ್ದರು. ಬೆಳಗ್ಗೆ ಸಮಯ 8 ಗಂಟೆಗೆ ದ್ವಜಾರೊಹಣ ಮಾಡಲಾಯಿತು.
Many
No
Project Date
Year(From - To)
2021-2022


