Main Heading
Breast Feeding Week
Photos
Details Of Project
ದಿನಾಂಕ 01-08-2021 ಗೊಪಾಳದ ಅಂಗನವಾಡಿ ಕೇಂದ್ರಕ್ಕೆ ತೆರೆಳಿ ಅಲ್ಲಿ ವಿಶ್ವ ಸ್ತನ್ಯಪಾನದ ಉದ್ಘಾಟನೆಮಾಡಿ ಸುಮಾರು 15 ಜನ ತಾಯಂದಿರಿಗೆ ನಮ್ಮ ಕ್ಲಬ್ ನ ಸದಸ್ಯೆ ಹಾಗು ಹೆಲ್ತ್ ಆಫಿಸರ್ ಆಹಿರುವ ಶ್ರೀಮತಿ ಪ್ರತಿಮ ಗೌಡರವರು ತಾಯಿ ಹಾಲಿನ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿರುವ 5 ಜನ ಕೋರೊನ ವಾರಿರ್ಯಸ್ ಗೆ ಸನ್ಮಾನಿಸಲಾಯಿತು.
Many
No
Project Date
Year(From - To)
2021-2022


