Main Heading
Breast Feeding Week
No Of Beneficiaries
25
Benificiaries In Text
25 Mothers
Photos
Details Of Project
ದಿನಾಂಕ 07-08-2021 ಅಶೋಕ ನಗರದ ಜನತಾ ಕಲೋನಿಯ ಅಂಗನವಾಡಿಗೆ ತೆರಳಿ ಅಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಕೊನೆಯದಿನವನ್ನು ಸುಮಾರು 25 ಜನ ತಾಯಂದಿರಿಗೆ ನಮ್ಮ ಕ್ಲಬ್ ನ ಸದಸ್ಯೆ ಹಾಗು ಹೆಲ್ತೆ ಆಪೀಸರ್ ಆಗಿರುವ ಶ್ರೀಮತಿ ಪ್ರತಿಮಾ ಡಾಕಪ್ಪಗೌಡರವರು ಆಗಮಿಸಿ ಆ ತಾಯಂದಿರಿಗೆ ತಾಯಿಯ ಹಾಲಿನ ಮಹತ್ವವನ್ನು ತುಂಬಾ ಸವಿಸ್ತಾರವಾಗಿ ತಿಳಿಸಿದರು. ಮತ್ತು ಅಂಗನವಾಡಿ ಆಪೀಸರ್ ಆಗಿರುವ ಶ್ರೀಯುತ ಅತ್ತರ್ ರವರು ಮಾತನಾಡಿ ತಾಯಿಯ ಮೊದಲನೆ ಹಾಲನ್ನು ಕುಡಿಸುವುದರಿಂದ ಅನೇಕ ರೊಗನಿರೋಧಕ ಶಕ್ತಿಯು ಬರುತ್ತದೆಂದು ತಿಳಿಸಿದರು. ಇಲ್ಲಿಯು ಸಹ ಇಬ್ಬರು ಕೋರೊನ ವಾರಿರ್ಯಸ್ ಗೆ ಸನ್ಮಾನಿಸಲಾಯಿತು. ಸುಮಾರು 25 ಜನ ತಾಯಂದಿರಿಗೆ ಉಡುಗೊರೆ ಹಾಗು ಸಿಹಿ ಹಂಚಲಾಯಿತು.
Many
No
Project Date
Year(From - To)
2021-2022


