Main Heading
E-Eradication of Social Evils
Sub Heading
Skits and IW Health Programs
Photos
Details Of Project
ದಿನಾಂಕ 29-07-2021 ರಂದು ಸರ್ಕಾರಿ ಹಿರಿಯ ಸ್ನಾನ್ತಕೊತ್ತರ ಪದವಿ ಪೂರ್ವ ಕಾಲೇಜಿನಲ್ಲಿ ಮಲೇರಿಯ ಹಾಗು ಡೆಂಗ್ಯು ಹರಡುವಿಕೆಯ ಬಗ್ಗೆ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸುಮಾರು 50 ಮಕ್ಕಳಿಗೆ ಅರಿವುಮೂಡಿಸುವ ಕಾರ್ಯವನ್ನು ಮಾಡಲಾಯಿತು. ಇದರಲ್ಲಿ ರೋಟರಿಯ ಅದ್ಯಕ್ಷರು ಎಸ್.ಪಿ. ಶಂಕರ್ ಹಾಗು ಕಾರ್ಯಾದರ್ಶಿ ಎಮ್.ಆರ್. ಬಸವರಾಜ್ ಮತ್ತು ಕ್ಲಬ್ ನ ಸದಸ್ಯರಾದ ಸತೀಶ್ ಗಾಂಧಿ, ಇನ್ನರ್ ವೀಲ್ ಕ್ಲಬ್ ನ ಅದ್ಯಕ್ಷರು ಶ್ರೀಮತಿ ವಸಂತ ಹಾಗು ಕಾರ್ಯಾದರ್ಶಿ ಸಹನ ಮತ್ತು ಇನ್ನರ್ ವೀಲ್ ನ ಸದಸ್ಯೆ ಪ್ರತಮ ಡಾಕಪ್ಪ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮಕ್ಕಳಿಗೆ ಪೆನ್ನು ಮತ್ತು ಬಿಸ್ಕತ್ ವಿತರಿಸುವ ಮೂಲಕ ಕಾರ್ಯಾಕ್ರಮ ಯಸಸ್ವಿಯಾಗಿ ಮಾಡಿದರು.
Many
Yes
Project Date
Year(From - To)
2021-2022


