Main Heading
E-Earth Care
Sub Heading
Vanamahotsav
Photos
Details Of Project
ದಿನಾಂಕ 17-07-2021 ರಂದು ನಮ್ಮ ರೋಟರಿ ರಿವರ್ ಸೈಡ್ ಭವನದ ಮುಂಬಾಗದಲ್ಲಿ ಗಿಡ ನೆಡುವ ಮೂಲಕ ವನಮೊಹೊತ್ಸವನ್ನು ಇನ್ನರ್ ವೀಲ್ ಕ್ಲಬ್ ನ ಅದ್ಯಕ್ಷರು ಹಾಗು ಕಾರ್ಯಾದರ್ಶಿ ಮತ್ತು ಸದಸ್ಯರು. ರೋಟರಿ ರಿವರ್ ಸೈಡ್ ನ ಅದ್ಯಕ್ಷರು ಕಾರ್ಯಾದರ್ಶಿ ಹಾಗು ರೋಟರಿಯ ಎಲ್ಲಾ ಸದಸ್ಯರು ಆಗಮಿಸಿದರು ಈ ಕಾರ್ಯಾಕ್ರಮವನ್ನು ರೋಟರಿ ಕ್ಲಬ್ ನ ಸಹಯೋಗದೊಂದಿಗೆ ಯಸಸ್ವಿಯಾಗಿ ಮಾಡಿದೆವು.
Many
Yes
Project Date
Year(From - To)
2021-2022


