Skip to main content
Submitted by Anonymous (not verified) on April 4, 2022
Main Heading
Other
Photos
Details Of Project
ದಿನಾಂಕ 11-07-2021 ರಂದು ವಿಶ್ವ್ ಜನಸಂಖ್ಯೆ ದಿನಾಚಾರಣೆಯ ಕರಪತ್ರವನ್ನು ಬಸ್ ಸ್ಟಾಂಡ್, ಗಾಂಧಿ ಬಜಾರ್ ಮತ್ತು ಕೆಲವು ಸ್ಲ್ಮಂ ಎರಿಯಾದಲ್ಲಿ ಹಂಚುವ ಮೂಲಕ ಅರಿವುಮೂಡಿಸಲಾಯಿತು. ನಮ್ಮ ಕ್ಲಬ್ ನ ಅದ್ಯಕ್ಷರು ಆದ ಶ್ರೀಮತಿ ವಸಂತ ಬಸವರಾಜ್ ಕಾರ್ಯಾದರ್ಶಿ ಸಹನ ಸತೀಶ್ ಗಾಂಧಿ ಕ್ಲಬ್ ನ ಸದಸ್ಯರಾದ ಪ್ರತಿಮ ಡಾಕಪ್ಪ ಗೌಡ ಉಪಸ್ತಿತರಿದ್ದರು.
Many
Yes
Project Date
Year(From - To)
2021-2022