Main Heading
              Other Medical Assistance - 2022
          Sub Heading
              Medical aid & donations
          Other Heading
              WORLD ALZHEIMER'S DAY
          Amount Spent
              2000
          No Of Beneficiaries
              50
          Benificiaries In Text
              30 Ladies 20 GENTS
          Photos
          
Details Of Project
              ರೋಟರಿ ಕ್ಲಬ್ ಜೊತೆಗೆ ವಿಶ್ವ ಅಲ್ಜೈಮರ್ ದಿನದ ಪ್ರಯುಕ್ತ ವಿವೇಕಾನಂದ ಬಡಾವಣೆಯಲ್ಲಿರುವ ವೃದ್ಧಾಶ್ರಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದಕ್ಕೆ ರೊಟೇರಿಯನ್ ಡಾ. ಮೈಥಿಲಿ ಹಾಗೂ ಡಾಕ್ಟರ್ ರಕ್ಷಾ ರಾವ್ ಅವರು ವೃದ್ಧರ ಅರೋಗ್ಯ ವನ್ನು ಪರಿಶೀಲಿಸಿದರು. ಡಾಕ್ಟರ್ ಕೃಷ್ಣ ಭಟ್ ಅವರು ವೃದ್ಧರ  ಆರೋಗ್ಯ ನಿರ್ವಹಣೆ ಕುರಿತು ಮಾತನಾಡಿದರು .
          Many
              No
          Project Date
              Year(From - To)
              2022-2023
          
        
    

