Skip to main content
Submitted by Anonymous (not verified) on July 24, 2023
Main Heading
RISING STRONG 2023
Sub Heading
Provide Health Benefits
Amount Spent
0
No Of Beneficiaries
25000
Photos
Details Of Project
Date: 16/6/2023
Project: ವಿವೇಕ ಸಂಜೀವಿನಿ ಮಾಹಿತಿ ಸರಣಿ ಧ್ವನಿಸಂಗ್ರಹ
Programme: Environment
Beneficieries: All the listeners of the radio channel
Amount spent: NA
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಮತ್ತು ಇನ್ನರ್‍ವೀಲ್ ಸಹಯೋಗದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ ಬಳಕೆ ಹಾಗೂ ಜನಜಾಗೃತಿಯ ಆಂದೋಲನ ವಿವೇಕ ಸಂಜೀವಿನಿ ಕಾರ್ಯಕ್ರಮದ ಧ್ವನಿಸಂಗ್ರಹ ಕಾರ್ಯಕ್ರಮ ಜೂ. 16ರಂದು ನಡೆಯಿತು.
ಈ ಸಂದರ್ಭದಲ್ಲಿ ಡಾ. ಹರಿಕೃಷ್ಣ ಪಾಣಾಜೆ ಅವರ ಲೇಖನವಾದ ಶ್ರೀಮತಿ ಪದ್ಮಾ ಕೆ.ಆರ್ ಆಚಾರ್ಯ ಅವರು ಪುನರ್ಪುಳಿ ಮತ್ತು ಶಾಲಿನಿ ಆತ್ಮಭೂಷಣ್ ಅವರು ಶತಾವರಿ ಸಸ್ಯಗಳ ಬೆಳವಣಿಗೆ, ಔಷಧೀಯ ಗುಣಗಳ ಕುರಿತು ವಿಸ್ತಾರವಾಗಿ ವಿವರಿಸಿದರು
Many
Yes
Project Date
Year(From - To)
2023-2024