Main Heading
Education
Amount Spent
6980
Benificiaries In Text
6 students
Photos

Details Of Project
ಅರಸೀಕೆರೆ ತಾಲೂಕಿನ ಇನ್ನರ್ ವೀಲ್ ಸಂಸ್ಥೆ ಇಂದ ಪ್ರತಿಭಾ ಪುರಸ್ಕಾರ
2021 ನೇ ಸಾಲಿನ SSLC ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಇನ್ನರ್ ವೀಲ್ ಸಂಸ್ಥೆ ಇಂದ ರೋಟರಿ ಭವನ, ಅರಸೀಕೆರೆ ಯಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಆಂಗ್ಲ ಮಾದ್ಯಮದಲ್ಲಿ ಪ್ರಥಮ ಸ್ಥಾನ ಗಳಿಸಿದ ಸುಶ್ಮಿತಾ HR , ಪೂಜಾ U . ದ್ವಿತೀಯ ಸ್ಥಾನ ಶಂಭವಿ D C. ಕನ್ನಡ ಮಾದ್ಯಮದಲ್ಲಿ ಪೂಜಾ H M , ದ್ವಿತೀಯ ಸ್ಥಾನದಲ್ಲಿ ಅರ್ಪಿತಾ , ತೇಜಸ್ BJ ವಿದ್ಯಾರ್ಥಿಗಳಿಗೆ ಮೂಕಜ್ಜಿಯ ಕನಸು ಮತ್ತು ದಿ ಆಲ್ಕೆಮಿಸ್ಟ್ ಪುಸ್ತಕ ವನ್ನು ನೀಡಿ ಸನ್ಮಾನಿಸಲಾಯಿತು . ಸಂಸ್ಥೆಯ ಅಧ್ಯಕ್ಷಿಣಿ ಯವರಾದ ಓಂಕಾರಮ್ಮ ಶಿವಮೂರ್ತಿ ಯವರು ಶಿಕ್ಷಣ ವಿಚಾರದಲ್ಲಿ ಪಾಲಕ- ಬಾಲಕ - ಶಿಕ್ಷಕ ಈ ಮೂರು ರೇಖೆಗಳು ಪರಸ್ಪರ ಸ್ಪಂದಿಸಿದಾಗ ಸಹಕಾರ ನೀಡಿದಾಗ ಒಂದು ಹೊಸ ದೃಷ್ಟಿಕೋನ ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು. ರೋಟರಿ ಶಾಲೆಯ ಮುಖ್ಯ ಶಿಕ್ಷಕರಾದ ಅರುಣ್ ಉಪಸ್ಥಿತರಿದ್ದು ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು . ಅನ್ನಲಕ್ಸ್ಮಿ, ಸಂಧ್ಯಾ ವಿಶ್ವನಾಥ್, ಲಕ್ಷ್ಮಿ ರಾಜ್, ಸುನಿತಾ ಮೋಹನ , ಲತಾ ಸಿಂಗ್, ಸುನಿತಾ ಚಂದ್ರಶೇಖರ್, ರತ್ನಮ್ಮ ಓಂಕಾರಯ್ಯ , ಸೌಮ್ಯ ಜಗದೀಶ್, ಶಾಕುಂತಲ ಬೊಹ್ರಾ, ಲಲಿತಾ ರಾಜ್, ಹೇಮಾ ನಾಗರಾಜ್ ಎಲ್ಲರೂ ಉಪಸಿಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Many
No
Project Date
Year(From - To)
2021-2022