Main Heading
H-Health, Hygiene and Happiness
Sub Heading
Awareness on Menstruation
Other Heading
Awareness of Cervical cancer
Amount Spent
2905
No Of Beneficiaries
60
Benificiaries In Text
60 Students
Photos

Details Of Project
12/11/2021 ರಂದು ರೋಟರಿ ಭವನ ಅರಸೀಕೆರೆ ಯಲ್ಲಿ , ಇನ್ನರ್ ವೀಲ್ ಸಂಸ್ಥೆ ಇಂದ "ಮಹಿಳೆಯರಿಗಾಗಿ ಆರೋಗ್ಯ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ ರವರ ಸಹಯೋಗದೊಂದಿಗೆ Dr . ಶಾಂತಲಾ ರವರು ಸ್ಥನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಹಾಗು ಅದರ ಬಗ್ಗೆ ಅರಿವು ಮೂಡಿಸಿದರು. 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಯಸ್ಸಿಗೆ ಅನುಗುಣವಾಗಿ ಧ್ಯಾನ, ಯೋಗ , ಒಳ್ಳೆಯ ಆಹಾರ ಸೇವನೆ ಮಾಡುವುದು ಉತ್ತಮ ಎಂದು ಕಿವಿ ಮಾತು ಹೇಳಿದರು.
Dr . ಹರ್ಷ ರವರು ಮೂತ್ರ ಪಿಂಡ ದಲ್ಲಿ ಕಲ್ಲು ಯಾವ ರೀತಿ ಆಗುತ್ತದೆ , ಅದರಿಂದಾಗುವ ತೊಂದರೆಗಳು ,ಪಿತ್ತ ಕೋಶ ದಲ್ಲಾಗುವ ಕಲ್ಲುಗಳು ಬಗ್ಗೆ ವಿವರಾಗಿ ತಿಳಿಸಿದರು .
ಇನ್ನರ್ ವೀಲ್ ಅಧ್ಯಕ್ಷಿನೀಯದ ಓಂಕಾರಮ್ಮ ಶಿವಮೂರ್ತಿ ಯವರು ಮಾತನಾಡಿ ಆರೋಗ್ಯವೇ ಭಾಗ್ಯ , ಎಷ್ಟು ಹಣ ಇದ್ದರು ಶ್ರೀಮಂತಿಕೆ ಇದ್ದರು , ಆರೋಗ್ಯದ ಮುಂದೆ ಏನು ಪ್ರಯಾಯೋಜನವಿಲ್ಲ . ಇದಕ್ಕೆ ತಕ್ಕಂತೆ ಬಡವ ಶ್ರೀಮಂತ ಎನ್ನದೆ ಕೊರೊನ ಎಂಬ ಮಹಾಮಾರಿ ರೋಗ ಪಾಠ ಕಲಿಸಿದೆ . ಇದರಿಂದ ನಾವು ಎಚ್ಚೆತ್ತು ಕೊಳ್ಳಬೇಕು ಎಂದು ತಿಳಿಸಿದರು.

Many
No
Project Date
Year(From - To)
2021-2022